Svetadvipa :ಪುರಾಣಗಳಲ್ಲಿ ಉಲ್ಲೇಖವಿರುವ ಶ್ವೇತ ದ್ವೀಪ ಎಲ್ಲಿದೆ ಅಲ್ಲಿ ಯಾರು ವಾಸ ಮಾಡುತ್ತಾರೆ, ತಿರುಮಲದಲ್ಲಿ ಇದೆಯಾ ಶ್ವೇತ ದ್ವೀಪದ ದ್ವಾರ.?
ಸನಾತನ ಹಿಂದೂ ಧರ್ಮದ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ಈ ಬ್ರಹ್ಮಾಂಡದಲ್ಲಿ 14 ಲೋಕಗಳು ಹಾಗೂ ಸಪ್ತ ಮೇಘಗಳು ಸಪ್ತ ಚಿರಂಜೀವಿಗಳು ಹಾಗೂ ಸಪ್ತ ಋಷಿಗಳು ಈ ಬ್ರಹ್ಮಾಂಡದಲ್ಲಿ...