ಹೈದರಾಬಾದ್ – ತೆಲಂಗಾಣ ಸರ್ಕಾರ ಜುಲೈ ಎರಡನೇ ವಾರದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಮುನ್ನವೇ 12 ಬಿಆರ್ಎಸ್ ಶಾಸಕರು ಕಾಂಗ್ರೆಸ್ಗೆ ಪಕ್ಷಾಂತರ...
ರಾಜಕೀಯ
ಹೌದು, ಕೇರಳದಲ್ಲಿ ಬಿಜೆಪಿ ನಿಧಾನವಾಗಿ ಅರಳುತ್ತಿದೆ ಎಂದರೆ ತಪ್ಪಾಗಲಾರದು…!ಒಂದು ಕಾಲದಲ್ಲಿ ಪಕ್ಷದ ಬಾವುಟವನ್ನು ಹಿಡಿಯಲು 10 ಕಾರ್ಯಕರ್ತರು ಸಹ ಬಿಜೆಪಿ ಬಳಿ ಇರಲಿಲ್ಲ…!!...
ಲಕ್ನೋ – ಬಕ್ರಿದ್ ವೇಳೆ ನಿಗದಿತ ಸ್ಥಳಗಳಲ್ಲಿ ಮಾತ್ರವೇ ನಮಾಜ್ ಮಾಡಬೇಕು…! ಇದನ್ನು ಬಿಟ್ಟು ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಿದರೆ ಹುಷಾರ್...
ಹಾಲಿ ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮೋದಿ ಅವರ 3.0 ಸಚಿವ ಸಂಪುಟದಲ್ಲಿ ಸೇರ್ಪಡೆ ಆಗಿರುವುದರಿಂದ ಭಾರತೀಯ ಜನತಾ ಪಕ್ಷ...
ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹದಲ್ಲಿರುವಂತೆಯೇ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬಿದ್ದಿದೆ.ಹರ್ಯಾಣದಲ್ಲಿ ಅಕ್ಟೋಬರ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಾಗುತ್ತಿರುವ ಹೊತ್ತಲ್ಲಿಯೇ ಆಘಾತ...
ನವದೆಹಲಿ – 2024 ರ ಲೋಕಸಭಾ ಚುನಾವಣೆಯಲ್ಲಿ ಅಬ್ ಕಿ ಬಾರ್ ಚಾರ್ ಸೌ ಪಾರ್ ಎಂದು ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿ...
ತ್ರಿಶೂರ್ – ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ‘ಭಾರತ ಮಾತೆ’ ಎಂದು ಕರೆದ ಕೇಂದ್ರ ಸಚಿವ ಹಾಗೂ ಕೇರಳದ ಬಿಜೆಪಿ ಏಕೈಕ...
ನಮ್ಮ ರಾಜ್ಯದ ನಾಯಕ ನಮಗೆ ಹೆಮ್ಮೆ, ಆದರೆ ಸಿಎಂ ನಿತೀಶ್ ಕುಮಾರ್ ಅವರು ದೆಹಲಿಗೆ ಹೋಗಿ ನರೇಂದ್ರ ಮೋದಿ ಕಾಲಿಗೆ ಬಿದ್ದಿರುವುದು ಬಿಹಾರಕ್ಕೆ...
ಬೆಂಗಳೂರು – ಒಂದು ಕಾಲದಲ್ಲಿ ನಾನು ಸಿಗರೇಟ್ ಹೆಚ್ಚು ಸೇದುತ್ತಿದ್ದೆ…! ಆದರೆ ಸಿಗರೇಟ್ ಸೇದುವುದರಿಂದ ಆಯಸ್ಸು ಕಮ್ಮಿ ಆಗುತ್ತದೆ ಎಂದು ತಿಳಿಯಿತು…!! ನಂತರ...
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ ಮಸೂದೆಗಳು ದೇಶ ಮತ್ತು ಆಂಧ್ರಪ್ರದೇಶದ ಹಿತಕ್ಕಾಗಿದ್ದರೆ ಬಿಜೆಪಿಯನ್ನು ನಾವು ಸದಾ ಬೆಂಬಲಿಸುತ್ತೇವೆ ಎಂದು ವೈಎಸ್ಆರ್ ಕಾಂಗ್ರೆಸ್...