
ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಪಿಯುಸಿ ಅಲ್ಲಿ ಕಡಿಮೆ ಅಂಕ ತೆಗೆದಿದ್ದಕ್ಕೆ
ಮಗಳ ಜೊತೆ ತಾಯಿ ಪದ್ಮಜಾ ವಾದ ಚಿಕ್ಕವಾದವೇ ದೊಡ್ಡದಾಗಿ ಇಬ್ಬರು ಚಾಕು ಹಿಡಿದುಕೊಂಡು ಪರಸ್ಪರ ಚಾಕು ಇರಿದುಕೊಂಡ ತಾಯಿ ಮಗಳು..!
ಮಗಳು ಸ್ಥಳದಲ್ಲೇ ಸಾವನಪ್ಪಿದ್ದಾಳೆ
ತಾಯಿ ಪದ್ಮಜಾ ಪ್ರಾಣಪಾಯದಿಂದ ಪಾರು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ ತಾಯಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ..!
ತಾಯಿ ಪದ್ಮಜಾ ಗೆ ನಾಲ್ಕೈದು ಕಡೆ ಗಾಯವಾಗಿದೆ
ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ..!