
ಚಾಮರಾಜನಗರ : ಅಣ್ಣನ ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮ ವಿಷಯ ಅಣ್ಣನಿಗೆ ತಿಳಿಯುತ್ತಿದ್ದಂತೆ ತಮ್ಮನಿಗೆ ಎಚ್ಚರಿಕೆ ನೀಡಿದ್ದ ಇದು ಸರಿಯಲ್ಲ ನೀನು ಮಾಡುತ್ತಿರುವುದು ಎಂದು ಆದರೆ ಅಣ್ಣನ ಮಾತನ್ನೇ ತಮ್ಮ ಲೆಕ್ಕಿಸದೆ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದ ಕೊನೆಗೆ ಅಣ್ಣನನ್ನು ಚಾಕುವಿನಿಂದ ಇರಿದು ಕೊಂದ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಳ್ಳಿಯಲ್ಲಿ ನಡೆದ ಘಟನೆ ಸ್ವಂತ ಅಣ್ಣನ ಹೆಂಡತಿಯ ಜೊತೆ ತಮ್ಮನ ಅಕ್ರಮ ಸಂಬಂಧ ತಮ್ಮ ಕುಮಾರ್, ತನ್ನ ಅಣ್ಣನಾದಂತ ಪ್ರಸಾದ್ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅತ್ತಿಗೆಯ ಜೊತೆಗಿನ ಅಕ್ರಮ ಸಂಬಂಧ ಅಣ್ಣನಿಗೆ ತಿಳುಯುತ್ತಿದ್ದಂತೆ, ತಮ್ಮನಿಗೆ ಹಲವು ಬಾರಿ ಎಚ್ಚರಿಕೆಯನ್ನು ಕೂಡ ನೀಡಿದ್ದ ಆದರೆ ಅಣ್ಣನ ಮಾತಿಗೆ ಕೇರೆ ಎನ್ನದ ತಮ್ಮ ತನ್ನ ಚಾಲಿ ಮುಂದುವರಿಸಿದ್ದ.
ಇದೇ ವಿಷಯಕ್ಕೆ ಅಣ್ಣ ತಮ್ಮನ ಮದ್ದೆ ಆಗಾಗ ಗಲಾಟೆಗಳು, ಜಗಳಗಳು ನಡೆಯುತ್ತಿತ್ತು.
ಅಣ್ಣ ತಮ್ಮನ ನಡುವೆ ಇದೆ ವಿಷಯಕ್ಕೆ ಗಲಾಟೆ ಆಗಿ . ಗಲಾಟೆ ತಾರಕ್ಕೇರಿ, ತಮ್ಮ ಕುಮಾರ್, ತನ್ನ ಅಣ್ಣ ಪ್ರಸಾದ್(45) ಎಂಬುವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.
ಆರೋಪಿಯನ್ನು ಗುಂಡ್ಲುಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.