
ಇಂಡಿಯಾ ಟುಡೇ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ ನೇತ್ರತ್ವದ NDA ಮೈತ್ರಿಕೂಟಕ್ಕೆ 361 – 401 ಸ್ಥಾನಗಳು…!
INDI ಮೈತ್ರಿಕೂಟಕ್ಕೆ 131 – 166 ಸ್ಥಾನಗಳು…!!
ಇತರರಿಗೆ 08 – 20 ಸ್ಥಾನಗಳು…!
ಇಂಡಿಯಾ ಟುಡೇ ಸರ್ವೇ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಗೆ ಭಾರೀ ಹೊಡೆತ…!!
ಪಶ್ಚಿಮ ಬಂಗಾಳದಲ್ಲಿ ಒಟ್ಟು 42 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 26 – 30 ಸ್ಥಾನಗಳನ್ನು ಗೆಲ್ಲಲಿದೆ ಎಂದ ಇಂಡಿಯಾ ಟುಡೇ…!
ಇನ್ನೊಂದೆಡೆ ಆಡಳಿತಾರೂಢ ಟಿಎಂಸಿ ಗೆ 11 – 14 ಸ್ಥಾನಗಳು…!!
ಇತ್ತ ಇಂಡಿ ಮೈತ್ರಿಕೂಟಕ್ಕೆ 00 – 02 ಸ್ಥಾನಗಳು…!
ಇನ್ನೊಂದೆಡೆ ಒಡಿಶಾದಲ್ಲಿ ಎರಡುವರೆ ದಶಕಗಳಿಂದ ಸೋಲಿಲ್ಲದ ಸರದಾರನ ರೀತಿಯಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಗೆ ಹೀನಾಯ ಸೋಲು ಎಂದ ಸಮೀಕ್ಷೆ…!!
ಒಟ್ಟು 21 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಗೆ 18 – 20 ಸ್ಥಾನಗಳು…!
ಬಿಜೆಡಿ ಗೆ 0 – 2 ಸ್ಥಾನಗಳು…!!
ಕಾಂಗ್ರೆಸ್ ಗೆ 0 – 1 ಸ್ಥಾನ ಸಿಗಬಹುದು ಎಂದು ಅಂದಾಜಿಸಿದ ಸಮೀಕ್ಷೆ…!