castor oil :ತಲೆ ಕೂದಲು ಉದುರುತ್ತಿದೆಯಾ.? ಕೂದಲು ತುಂಡಾಗುತ್ತಿದೆಯಾ.? ಹಾಗಾದ್ರೆ ತಲೆ ಕೂದಲಿಗೆ ಈ ಎಣ್ಣೆ ಉಪಯೋಗಿಸಿ.

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಿನ ಊರಲ್ಲಿ ಕಂಡುಬರುತ್ತದೆ ಹಾಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರಗಳು ಕಂಡುಕೊಳ್ಳುವಲ್ಲಿ ಹೆಚ್ಚಿನವರು ವಿಫಲರಾಗಿದ್ದಾರೆ ಆದರೆ ನಾವು ಸ್ವಲ್ಪ ಪ್ರಾಚೀನ ಭಾರತೀಯ ಔಷಧಿಗಳು ಹಾಗೂ ಆಯುರ್ವೇದ ಪದ್ಧತಿಗಳ ಬಗ್ಗೆ ಯೋಚಿಸಿದರೆ ಈ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಹುಡುಕಬಹುದು ಎಂದು ಅನಿಸುತ್ತದೆ.

ಉದಾಹರಣೆ ಪೂರ್ವಜರು ಅವರ ತಲೆ ಕೂದಲುಗಳು ಹಾಗೂ ಅವರ ಎಲ್ಲಾ ದೈಹಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಯಾವ ರೀತಿಯ ಆಯುರ್ವೇದ ಔಷಧಿಗಳನ್ನ ಹಾಗೂ ಎಣ್ಣೆಗಳನ್ನು ಬಳಸುತ್ತಿದ್ದರು ಒಂದು ರೀತಿಯ ಪ್ರಕಾರ ಪೂರ್ವಜರು ಹರಳೆಣ್ಣೆ ಹಾಗೂ ಕೊಬ್ಬರಿ ಎಣ್ಣೆ ರೀತಿಯ ಇನ್ನು ಹೆಚ್ಚಿನ ಸತ್ವಗಳನ್ನು ಹೊಂದಿರುವ ಎಣ್ಣೆಗಳನ್ನು ಬಳಸುತ್ತಿದ್ದರು ಇದರಿಂದ ಅವರ ಕೂದಲುಗಳು ತುಂಬಾ ಸತತವಾಗಿ ದೃಢವಾಗಿ ಬೆಳೆಯುತ್ತಿತ್ತು ಆದರೆ ಈಗಿನ ನಮ್ಮ ಆಧುನಿಕ ಜೀವನ ಶೈಲಿಯಲ್ಲಿ ನಾವು ಕೆಮಿಕಲ್ ಮೀಸರಿದ ಕೆಲವು ವಸ್ತುಗಳನ್ನ ಕೂದಲಿಗೆ ಬಳಸುವುದರಿಂದ ತಲೆ ಕೂದಲು ಉದುರುವ ಸಮಸ್ಯೆ ಅತಿ ಹೆಚ್ಚಾಗಿ ಕಂಡುಬರುತ್ತದೆ.

ಹಾಗೆ ಸ್ನಾನ ಆದ ನಂತರ ತಲೆ ಕೂದಲನ್ನು ನೀಟಾಗಿ ಒಣಗಿಸಬೇಕು ಅದಾದ ನಂತರ ಅದಕ್ಕೆ ಎಣ್ಣೆ ಹಚ್ಚಿ ಜಡೆ ಕಟ್ಟಬೇಕು.

ಇನ್ನೂ ತಲೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದ್ದರೆ ನೀವು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ

Leave a Comment

Your email address will not be published. Required fields are marked *

Scroll to Top