ಜಿಯೋ ದೇಶದ ಟೆಲಿಕಾಂ ಕಂಪನಿಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಅನೇಕ ರೀತಿಯ ಯೋಜನೆಗಳನ್ನ ತನ್ನ ಗ್ರಾಹಕರಿಗೆ ಜಿಯೋ ನೀಡುತ್ತಿದೆ
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಟೆಲಿಕಾಂ ಕಂಪನಿಗಳ ಪೈಪೋಟಿಗಳು ಬಹಳ ಜೋರಾಗಿದೆ ಆದರೆ ರಿಲಯನ್ಸ್ ಜಿಯೋ ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ ಆದರೆ ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಪೈಪೋಟಿ ನಡೆಯುತ್ತಿದೆ.
ಕೆಲವು ತಿಂಗಳುಗಳ ಹಿಂದೆ ಅಷ್ಟೇ ಟೆಲಿಕಾಂ ಕಂಪನಿಗಳು ರಿಚಾರ್ಜ್ ದರವನ್ನು ಹೆಚ್ಚಿಸಿದ್ದರಿಂದ ಸಾಕಷ್ಟು ಗ್ರಾಹಕರು ಬಿಎಸ್ಏನ್ಎಲ್ ಕಡೆ ಮುಖ ಮಾಡಿದ್ದರು ಈಗ ಗ್ರಾಹಕರನ ಸೆಳೆಯಲು ರಿಲಯನ್ಸ್ ಜಿಯೋ ತನ್ನ ಹೊಸ ಹೊಸ ಆಫರ್ ಗಳನ್ನು ನೀಡುತ್ತಿದೆ.
ಮೊದಲಾಗಿ ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಂತರ ಆದ ಬದಲಾವಣೆಗಳ ಬಗ್ಗೆ ನೋಡೋಣ.
ಕೆಲವು ವರ್ಷಗಳ ಹಿಂದೆ ಒಂದು ಜಿಬಿ ಡಾಟಾ ಒಂದು ತಿಂಗಳುಗಳ ಕಾಲ ಉಪಯೋಗಿಸುತ್ತಿದ್ದು ಅದು ಕೂಡ ಅತಿ ದುಬಾರಿಯಾಗಿತ್ತು ಆದರೆ ಜಿಯೋ ಈ ಕ್ಷೇತ್ರಕ್ಕೆ ಬಂದ ನಂತರ ದಿನಕ್ಕೆ ಒಂದು ಜಿಬಿ ಡಾಟಾ ಅನ್ನುವ ರೀತಿ ಕೆಲವು ಉಚಿತ ಆಫರ್ ಗಳನ್ನು ಗ್ರಾಹಕರಿಗೆ ನೀಡಿ ತನ್ನತ್ತ ಗ್ರಾಹಕರನ್ನು ತೆಗೆದುಕೊಂಡಿತು.
ಆದರೆ ಇತ್ತೀಚಿನ ದಿನಗಳಲ್ಲಿ ಜಿಯೋ ರಿಚಾರ್ಜ್ ಬೆಲೆ ಏರಿಕೆಯಿಂದ ಗ್ರಾಹಕರು ಸ್ವಲ್ಪಮಟ್ಟಿಗೆ ಅಸಮಾಧಾನಗೊಂಡಿದ್ದರು ಆದರೆ ಈಗ ಮತ್ತೆ ಗ್ರಾಹಕರನ್ನು ಸೆಳೆಯಲು ಆಫರ್ ಗಳನ್ನು ಲಾಂಚ್ ಮಾಡಿದ ಜಿಯೋ.
ಹಾಗಾದ್ರೆ ಜಿಯೋ ಲಾಂಚ್ ಮಾಡಿದ ಹೊಸ ಆಫರ್ ಗಳು ಏನು? ಅದರ ಬೆಲೆಗಳು ಎಷ್ಟು ಅನ್ನೋದನ್ನ ನೋಡೋಣ.
ದೇಶದ ನಂಬರ್ ಒನ್ ಟೆಲಿಕಾಂ ನೆಟ್ವರ್ಕ್ ಆದ ರಿಲಯನ್ಸ್ ಜಿಯೋ ತಮ್ಮ ಗ್ರಾಹಕರಿಗಾಗಿ ಬಿಡುಗಡೆ ಮಾಡಿದ ಆಫರ್ ಗಳು.
ಜಿಯೋ ಏರ್ ಫೈಬರ್ ಬಗ್ಗೆ ತಮಗೆಲ್ಲರಿಗೂ ಗೊತ್ತಿದೆ ಆದರೆ ಹೈ ಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸುವ ಜಿಯೋ ಏರ್ ಫೈಬರ್ ಈಗ ನೀವು ಉಚಿತವಾಗಿ ಪಡೆಯಬಹುದಾಗಿದೆ,
ಜಿಯೋ ಟೀ ಏರ್ ಫೈಬರ್ ಆಫರ್ ಇಂದಿನಿಂದ ಜಾರಿಗೆ ತಂದಿದೆ ಇದು ನವೆಂಬರ್ ಮೂರನೇ ತಾರೀಕಿನವರೆಗೆ ಲಭ್ಯ ಇರುತ್ತದೆ ಇದನ್ನ ನೀವು ಸದುಪಯೋಗಪಡಿಸಿಕೊಳ್ಳಬಹುದು.
ಹಾಗೆ ತನ್ನ ಹಾಲಿ ಗ್ರಾಹಕರಿಗೂ ಕೂಡ ಒಂದು ವರ್ಷದ ಉಚಿತ ಸೇವೆಯನ್ನು jio ಏರ್ ಫೈಬರ್ ನೀಡುತ್ತಿದೆ.
ಹಾಗಾದ್ರೆ ಈ ಸೇವೆಯನ್ನು ಒಂದು ವರ್ಷ ಉಚಿತವಾಗಿ ಪಡೆಯುವುದು ಹೇಗೆ.?
ರಿಲಯನ್ಸ್ ಡಿಜಿಟಲ್ ಅಥವಾ ಜಿಯೋ ಸ್ಟೋರ್ ನಲ್ಲಿ ನೀವು ಇಪ್ಪತ್ತು ಸಾವಿರ ರೂಗಳ ಯಾವುದಾದರೂ ಒಂದು ವಸ್ತು ಖರೀದಿಸಿದರೆ ಉದಾಹರಣೆ ಲ್ಯಾಪ್ಟಾಪ್ ವಾಷಿಂಗ್ ಮಿಷನ್ ಫ್ರಿಜ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಉತ್ಪಾದನೆಗಳನ್ನು ನೀವು ರಿಲಯನ್ಸ್ ಡಿಜಿಟಲ್ ನಲ್ಲಿ ಖರೀದಿಸಿದರೆ ನೀವು ಒಂದು ವರ್ಷದ ಈ ರಿಲಯನ್ಸ್ ಜಿಯೋ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
ಹಾಗೆ ಈಗಾಗಲೇ ಹಳೆಯ ಗ್ರಾಹಕರು ಕೂಡ ಈ ಉಚಿತ ಸೇವೆಯನ್ನು ಪಡೆಯಬಹುದಾಗಿದೆ ಎಂದು ಜಿಯೋ ಹೇಳಿದೆ.
ಜಿಯೋ ಏರ್ ಟೈಗರ್ ಪಡೆಯಲು 50 ರೂ ನೀವು ಪಾವತಿಸಿದರೆ ಉಚಿತ ಕಲೆಕ್ಷನ್ ಪಡೆಯಬಹುದು.
ರಿಲಯನ್ಸ್ ಜಿಯೋ ವೆಬ್ ಸೈಟಿಗೆ ಭೇಟಿ ನೀಡಿ ನೀವು ಉಚಿತ ಏರ್ಪಬರ್ ಕಲೆಕ್ಷನ್ ಗಳನ್ನು ಪಡೆಯಬಹುದು, ಕೇವಲ ರೂ.50 ಪಾವತಿಸಿದರೆ ಉಚಿತ ಕಲೆಕ್ಷನ್ ಸಿಗುತ್ತದೆ ಅದರ ಜೊತೆಗೆ ರೂಟರ್ ಹಾಗೂ ಉಚಿತ ಇನ್ಸ್ಟಾಲ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ನೀವು ಅದರಲ್ಲಿ ಯಾವುದಾದರೂ ಒಂದು ಪ್ಲಾನ್ ಗಳನ್ನು ಖರೀದಿಸಿದರೆ ಅದರಿಂದ ನಿಮಗೆ 00ಕ್ಕೂ ಅಧಿಕ ಟಿವಿ ವಾಹಿನಿಗಳು ಹಾಗೂ 30 ಎಮ್‌ಬಿಪಿಎಸ್ ಇಂಟರ್ನೆಟ್ ಸ್ಪೀಡ್ 13ಕ್ಕೂ ಅಧಿಕ ಒ ಟಿ ಟಿ ಪ್ಲಾಟ್ಫಾರ್ಮ್ ಗಳನ್ನು ವೀಕ್ಷಣೆ ಮಾಡಬಹುದು.
ಜಿಯೋ 365 ದಿನ ಉಚಿತ ಪ್ಲಾನ್ ಯೋಜನೆ
ಜಿಯೋ ರಿಚಾರ್ಜ್ ಪ್ಲಾನ್ ದರ ಹೆಚ್ಚಿಸಿದ ನಂತರ ಗ್ರಾಹಕರಲ್ಲಿ ಅಸಮಾಧಾನ ಉಂಟಾಗಿ ಇನ್ನು ಮುಂದೆ ಸುಲಭದ ದರದಲ್ಲಿ ಇಂಟರ್ನೆಟ್ ಬಳಸುವುದು ತುಂಬಾ ಕಷ್ಟಕರ ಎಂದು ಗ್ರಹಕರು ಆಕ್ರೋಶಗೊಂಡಿದ್ದರು ಆದರೆ ಈಗ ಜಿಯೋ ತನ್ನ ಗ್ರಾಹಕರಿಗಾಗಿ ಉಚಿತ ಪ್ಲಾನ್ ಒಂದನ್ನು ಘೋಷಣೆ ಮಾಡಿದೆ.
ಹೌದು ಸ್ನೇಹಿತರೆ ಜಿಯೋ ತನ್ನ ಗ್ರಾಹಕರಿಗಾಗಿ ಹೊಸತೊಂದು ಪ್ರಿಪೇಡ್ ಪ್ಲಾನ್ ಘೋಷಿಸಿದೆ 3,599 ರೂಪಾಯಿ ಗಳ 365 ದಿನಗಳ ಮೊಬೈಲ್ ರಿಚಾರ್ಜ್ ಯೋಜನೆ ಒಂದನ್ನು ಗ್ರಾಹಕರಿಗೆ ನೀಡುತ್ತಿದೆ, ಇದು ಆಶ್ಚರ್ಯಕರ ಎಂದು ಅನಿಸಬಹುದು ಆದರೂ ಇದು ನಿಜ, ಈ ಯೋಜನೆಗಳನ್ನು ಪಡೆದುಕೊಳ್ಳಲು ಗ್ರಾಹಕರು ಏನು ಮಾಡಬೇಕು ಹೇಗೆ ಪಡೆದುಕೊಳ್ಳುವುದು ಅನ್ನೋದನ್ನ ನೋಡೋಣ.
ನೀವು ಜಿಯೋ ಪ್ರಿಪೇಡ್ ಬಳಿಕೆದಾರರಾಗಿದ್ದರೆ ನೀವು ಜಿಯೋ 365 ದಿನಗಳ ರಿಚಾರ್ಜ್ ಪ್ಲಾನ್ ಗಳನ್ನು ಪಡೆಯಲು ಹೊಸದಾಗಿ ಏರ್ ಪವರ್ ಸೇವೆಗಳನ್ನು ಬುಕ್ ಮಾಡಬೇಕಾಗುತ್ತದೆ ನಂತರ ನೀವು ಒಂದು ವರ್ಷದ ಮೊಬೈಲ್ ರೀಚಾರ್ಜ್ ಪ್ಲಾನ್ ಗಳನ್ನು ಪಡೆಯುತ್ತೀರಿ,
ಕಂಪನಿ ತನ್ನ ಏರ್ಪೈಬರ್ ಸೇವೆಗಳನ್ನು ಹೆಚ್ಚಿಸುವ ಯೋಜನೆಯಿಂದ ಈ ಒಂದು ಪ್ಲಾನ್ ಘೋಷಣೆ ಮಾಡಿದೆ.
ಏರ್ ಫೈಬರ್ ಬುಕ್ ಮಾಡಲು ನೀವು ಅಧಿಕೃತ ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ ಅಲ್ಲಿಂದ ಏರ್ ಫೈಬರ್ ಹೊಸ ಕಲೆಕ್ಷನ್ ಬುಕ್ ಮಾಡಬೇಕಾಗುತ್ತದೆ ಅದಾದ ನಂತರ ನೀವು ಈ ಉಚಿತ ಸೇವೆಗಳನ್ನು ಪಡೆಯಬಹುದು.
ಏರ್ ಫೈಬರ್ ಮೂರು ತಿಂಗಳು ಶೇಕಡ 30ರಷ್ಟು ರಿಯಾಯಿತಿ ದರದಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಬಹುದು .
ಹಾಗೆ ಈ ಹಿಂದೆ ಹೇಳಿದಂತೆ ಓ ಟಿ ಟಿ ಮೊಬೈಲ್ ರೀಚಾರ್ಜ್ ಹಾಗೂ ಇನ್ನು ಅನೇಕ ಸೇವೆಗಳನ್ನು ನೀವು ಇದರಿಂದ ಪಡೆಯಬಹುದು.
ಈ ಯೋಜನೆಗಳಿಂದ ನೀವು ಪ್ರತಿ ನಿತ್ಯ 2.5 ಡಾಟಾವನ್ನು ಪಡೆಯಬಹುದು ಹಾಗೂ ಅನಿಮಿತ ವಾಯ್ಸ್ ಕಾಲ್ ಹಾಗೂ ನೂರು ಮೆಸೇಜ್ಗಳು ಮಾಡಬಹುದು.
ಜಿಯೋ ಈ ಆಫರ್ ಗಳನ್ನು ಹಾಗೂ ಇನ್ನೂ ಹೆಚ್ಚಿನ ಆಫರ್ ಗಳನ್ನು ತನ್ನ ಗ್ರಾಹಕರಿಗಾಗಿ ನೀಡುತ್ತಿದೆ ಜಿಯೋ ಬಳಕೆದಾರರಲ್ಲಿ ಸಂತೋಷ ಮಾಡಿಸುವ ಕಾರ್ಯ ಜಿಯೋ ಇತ್ತೀಚಿನ ದಿನಗಳಲ್ಲಿ ಮಾಡುತ್ತಿದೆ.
ಹಾಗೆ ಜಿಯೋ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಕೂಡ ಘೋಷಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಇದಿಷ್ಟು ಮಾಹಿತಿ ಜಿಯೋ ದೀಪಾವಳಿ ಆಫರ್ ಗಳ ಬಗ್ಗೆ ನಿರಂತರ ಸುದ್ದಿಗಳಿಗಾಗಿ ನಿತ್ಯ ಧ್ವನಿ ವೆಬ್ ಸೈಟಿಗೆ ಭೇಟಿ ನೀಡಿ .
ಜಿಯೋ ಆಫರ್ ಹಾಗೂ ಮಾಹಿತಿಗಳಿಗಾಗಿ my jio ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ಈ ಅಪ್ಲಿಕೇಶನ್ ಗಳಲ್ಲಿ ನಿಮ್ಮ ಜಿಯೋ ಖಾತೆಯ ಸಂಪೂರ್ಣ ಮಾಹಿತಿಗಳನ್ನು ಪಡೆಯಬಹುದು ಹಾಗೂ ನಿಮ್ಮ ದಿನದ ಡಾಟಾ ಗಳ ಬಗ್ಗೆ ಮಾಹಿತಿ ಸಿಗುತ್ತದೆ.
ಜಿಯೋ ಬಳಕಿದಾರರು my jio ಅಪ್ಲಿಕೇಶನ್ ಇಂದ ಎಲ್ಲಾ ತರದ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಜಿಯೋ ಟ್ಯೂನ್ಗಳ ಸೆಟ್ಟಿಂಗ್ಗಳನ್ನು ಕೂಡ ಈ ಅಪ್ಲಿಕೇಶನ್ ನಲ್ಲಿ ಮಾಡಬಹುದು.
ಇನ್ನು ಜಿಯೋ ಟಿವಿ ಜಿಯೋ ಸಿನಿಮಾಗಳ ರಿಚಾರ್ಜ್ ಪ್ಲಾನ್ ಗಳ ಬಗ್ಗೆನೂ ನೋಡಬಹುದು