ಕೈಲಾಸವು ಒಂದಲ್ಲ 5, ಪಂಚ ಕೈಲಾಸ ಯಾವುದು ಹಾಗೂ ಅವುಗಳ ಧಾರ್ಮಿಕ ಮಹತ್ವಗಳೇನು ಗೊತ್ತಾ.?

0
WhatsApp Image 2024-08-29 at 20.41.03_6bd79c19

ಸನಾತನ ಹಿಂದೂ ಧರ್ಮದಲ್ಲಿ ಕೈಲಾಸ ಎಂದಾಗ ನೆನಪಾಗುವುದು ಸಾಕ್ಷಾತ್ ಪರಮಾತ್ಮ ಪರಶಿವ ಶಿವನು ಕೈಲಾಸದಲ್ಲಿ ವಾಸಿಸುತ್ತಾನೆ ಅನ್ನೋದು ಹಲವು ಪುರಾಣಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಹಾಗೂ ಶಿವನು ಲೋಕದ ಕಲ್ಯಾಣಕ್ಕಾಗಿ ಕೈಲಾಸ ಪರ್ವತದಲ್ಲಿ ಕುಳಿತು ಧ್ಯಾನಿಸುತ್ತಾನೆ ಅನ್ನುವಂಥದ್ದು ನಮಗೆಲ್ಲರಿಗೂ ಗೊತ್ತಿದೆ.

ಕೈಲಾಸಪರ್ವತ ಹಿಂದೂ ಧರ್ಮದ ಮೋಕ್ಷದಾಯಕ ತೀರ್ಥಯಾತ್ರೆ ಈ ಯಾತ್ರೆಯನ್ನು ಮಾಡಿದರೆ ಜೀವನದ ಎಲ್ಲಾ ಕಷ್ಟ ನೋವುಗಳು ನಾಶವಾಗಿ ಪರಶಿವನ ನಿತ್ಯ ನಿವಾಸವನ್ನ ಸೇರಬಹುದು ಅನ್ನುವಂತದ್ದು ನಂಬಿಕೆ

ಇದಿಷ್ಟು ಪಂಚ ಕೈಲಾಸದ ಬಗ್ಗೆ ಇರುವಂತಹ ಮಾಹಿತಿ ಜೀವನದಲ್ಲಿ ಒಮ್ಮೆಯಾದರೂ ಈ ಪಂಚ ಕೈಲಾಸದ ದರ್ಶನವನ್ನು ಮಾಡಲೇಬೇಕು ಭಕ್ತರ ಬೇಡಿಕೆಗೆ ಬೇಗನೆ ಒಲಿಯುವ ದೇವರು ಅದು ಶಿವ ಹಾಗಾಗಿ ಈ ಪಂಚ ಕೈಲಾಸದ ದರುಶನವನ್ನು ಮಾಡಿ ಪರಶಿವನ ಆಶೀರ್ವಾದ ಪಡೆಯಲೇಬೇಕು

Leave a Reply

Your email address will not be published. Required fields are marked *