Leptospirosis : ಅಥವಾ ಇಲಿಜ್ವರ ಎಂದರೇನು…? ಇಲಿಜ್ವರ ಹೇಗೆ ಹರಡುತ್ತದೆ, ಹಾಗೂ ಇದರ ತಡೆಗಟ್ಟುವಿಕೆ ಕುರಿತು ಸಂಕ್ಷಿಪ್ತವಾದ ಮಾಹಿತಿ…!

ಸ್ನೇಹಿತರೆ ಈ ಮಳೆಗಾಲ ಪ್ರಾರಂಭವಾದ ನಂತರ ಹಾಗೂ ಮಳೆಗಾಲದಲ್ಲಿ ಸಾಕಷ್ಟು ಸಂಕ್ರಮಿಕ ರೋಗಗಳು ಹರಡುತ್ತದೆ ಇದರಿಂದ ಆದಷ್ಟು ಎಚ್ಚರಿಕೆಯಿಂದ ಇರುವುದು ಅವಶ್ಯಕವಾಗಿದೆ ಇತ್ತೀಚಿನ ದಿನಗಳಲ್ಲಿ ಇಲಿ ಜ್ವರ ಹಂದಿ ಜ್ವರ ಮಂಗನ ಕಾಯಿಲೆ ಡೆಂಗ್ಯೂ ಮಲೇರಿಯಾ ಇತರದ ಅನೇಕ ಸಂಕ್ರಮಿಕ ರೋಗಗಳು ಮಾನವನ ಮೇಲೆ ದಾಳಿ ಮಾಡುತ್ತಿವೆ ಇವತ್ತಿನ ಈ ಲೇಖನದಲ್ಲಿ ಇಲಿ ಜ್ವರ ಹೇಗೆ ಹರಡುತ್ತದೆ ಇದರಿಂದ ಆಗುವ ಪರಿಣಾಮಗಳೇನು? ಇದರಿಂದ ರಕ್ಷಣೆ ಹೇಗೆ ಪಡೆಯುವುದು ಅನ್ನೋದನ್ನ ನೋಡೋಣ

Leave a Comment

Your email address will not be published. Required fields are marked *

Scroll to Top