
ಉತ್ತರ ಪ್ರದೇಶ -ಮುಸ್ಲಿಂ ವೈದ್ಯನೊಬ್ಬ ತನ್ನನ್ನು ತಾನು ಹಿಂದೂ ಎಂಬಂತೆ ನಟಿಸಿ, ಹಿಂದೂ ಯುವತಿಯೊಬ್ಬಳನ್ನು ಮದುವೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಉತ್ತರ ಪ್ರದೇಶದದಲ್ಲಿ ಬೆಳಕಿಗೆ ಬಂದಿದೆ…!
ಸಂತ್ರಸ್ತೆಗೆ ಅವನ ಬಗ್ಗೆ ಸತ್ಯ ತಿಳಿದಾಗ, ವೈದ್ಯನು ಅವಳನ್ನು ಬಲವಂತವಾಗಿ ಮತಾಂತರಿಸಿದ ಮತ್ತು ನಂತರ ಇಸ್ಲಾಮಿಕ್ ಪದ್ಧತಿಯಂತೆ ಅವಳೊಂದಿಗೆ ನಿಕಾಹ್ ಮಾಡಿಕೊಂಡನು…!!
ಸಂತ್ರಸ್ತೆಯು ಬಂಗಾಳದ ನಿವಾಸಿಯಾಗಿದ್ದು, ಆಕೆಯ ಪ್ರಕಾರ, ಉತ್ತರ ಪ್ರದೇಶದ ಮುಸ್ಲಿಂ ವೈದ್ಯ ಅಬರ್ ಎಂಬಾತ ತಾನು ಅಮನ್ ದೀಕ್ಷಿತ್ ಎಂದು ಹಿಂದೂ ಸಂಪ್ರದಾಯದಂತೆ ವಿವಾಹವಾಗಿ, ಬಳಿಕ ಆರೋಪಿಯು ಆಕೆಯನ್ನು ಉತ್ತರ ಪ್ರದೇಶಕ್ಕೆ, ಕರೆತಂದು ಬಲವಂತವಾಗಿ ಮತಾಂತರ ಮಾಡಿ ನಿಕಾಹ್ ಮಾಡಿಕೊಂಡ…!
ಸಂತ್ರಸ್ತೆ ಹಿಂದೂ ಮಹಿಳೆಯು, ಡಾ ಅಬರ್ ಇಲ್ಲಿಯವರೆಗೆ 5 ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾಳೆ…!!
ಸಂತ್ರಸ್ತೆ ಹಿಂದೂ ಮಹಿಳೆಯು ಹಿಂದೂ ಸಂಘಟನೆಗಳ ಮೂಲಕ ಮಾಧ್ಯಮಗಳಿಗೆ ಈ ಘಟನೆಯನ್ನು ವಿವರಿಸಿದ್ದಾಳೆ…!
ಮಹಿಳೆಯ ದೂರಿನ ಪ್ರಕಾರ ಆರೋಪಿ ಡಾ ಅಬರ್ ವಿರುದ್ಧ ದೇವಬಂದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಅತ್ಯಾಚಾರ ಮತ್ತು ಥಳಿತ ಎಂದು ದೂರಿನಲ್ಲಿ ಆರೋಪಿಸಲಾಗಿದೆ, ಈ ಪ್ರಕರಣದಲ್ಲಿ ಸತ್ಯಾಂಶ ಬೆಳಕಿಗೆ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ…!!
ಘಟನೆ ಕುರಿತು ಸಂಪಾದಕರ ಅಭಿಪ್ರಾಯ
ಜಿಹಾದಿ ಮಾಡುವವರು ಎಷ್ಟೇ ಕಲಿತಿದ್ದರೂ, ಉನ್ನತ ಹುದ್ದೆಯಲ್ಲಿದ್ದರೂ ‘ಜಿಹಾದ್’ ಮಾಡುವುದೇ ಆತನ ಆದ್ಯತೆ ಎಂಬುದು ಈ ಘಟನೆಯಿಂದ ಗೊತ್ತಾಗುತ್ತದೆ…!
ಲವ್ ಜಿಹಾದ್ ಅನ್ನು ಯಾವ ಸರ್ಕಾರವೂ ತಡೆಯಲು ಸಾಧ್ಯವಿಲ್ಲ ಎಂದು ಇದುವರೆಗೆ ಹಲವು ಬಾರಿ ಸ್ಪಷ್ಟವಾಗಿದೆ…!!