
ಹಾಲಿನ ಬೆಲೆ ಏರಿಕೆಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ…!
ನೀರಿನ ಬೆಲೆ, ಲೀಟರ್ ಗೆ 25 ರೂಪಾಯಿ ಆಗಿದೆ, ಹಾಲಿನ ಬೆಲೆ ಏರಿಕೆ ಮಾಡಬೇಕು ಅಂತ ರೈತರಿಂದ ಒತ್ತಾಯವಿದೆ, ರೈತರ ಒತ್ತಾಯದ ಮೇರೆಗೆ ಬೆಲೆ ಏರಿಕೆ ಮಾಡಿದ್ದೇವೆ ಅಂತ ಹೇಳಿದ್ದಾರೆ…!!
ಹೆಚ್ಚು ಹಾಲು ಉತ್ಪಾದನೆ ಆಗ್ತಿದೆ
ಈಗ ರಾಜ್ಯದಲ್ಲಿ ಹಾಲು ಹೆಚ್ಚು ಶೇಖರಣೆ ಆಗುತಿದ್ದು, ಹೀಗಾಗಿ 50ml ಹೆಚ್ಚು ಮಾಡಿದ್ದೇವೆ…!
ಒಂದು ಪ್ಯಾಕೆಟ್ ಹಾಲಿಗೆ ಎರಡು ರೂಪಾಯಿ ಹೆಚ್ಚು ಮಾಡಿ 50ml ಹಾಲನ್ನು ಹೆಚ್ಚು ಮಾಡಿದ್ದೇವೆ, ರೈತರಿಗೆ ಈಗಾಗಲೇ ಐದು ರೂಪಾಯಿ ಕೊಡ್ತಿದ್ದೇವೆ, ಹೆಚ್ಚುವರಿ ಹಣ ಕೊಟ್ಟಿಲ್ಲ, ಹಾಲು ಹೆಚ್ಚು ಉತ್ಪಾದನೆ ಆಗ್ತಿತ್ತು ಅದನ್ನ ಕೊಳ್ಳಲು 50ml ಜಾಸ್ತಿ ಮಾಡಿದ್ದೇವೆ, ಅದಕ್ಕೆ ಎರಡು ರೂಪಾಯಿ ಪಡೆಯುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು…!!