
ಆಂಧ್ರಪ್ರದೇಶ – ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು…!
ಅಲ್ಲಿ “ಓಂ ನಮೋ ವೆಂಕಟೇಶಾಯ” “ಗೋವಿಂದ ಗೋವಿಂದ” ಎಂಬ ಘೋಷ ಮಾತ್ರ ಕೇಳಬೇಕು…!!
ಹಿಂದಿನ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ದೇಗುಲವನ್ನು ಅಪವಿತ್ರಗೊಳಿಸಿತ್ತು…!
ಹಿಂದಿನ ಸರ್ಕಾರದಲ್ಲಿ ಇಲ್ಲಿ ಡ್ಲಗ್ಸ್, ಮಧ್ಯ ಹಾಗೂ ಮಾಂಸ ಸೇವನೆಗೆ ಅವಕಾಶ ಕಲ್ಪಿಸಲಾಗಿತ್ತು…!!
ನಮ್ಮ ಸರ್ಕಾರ ದೇಗುಲವನ್ನು ಪವಿತ್ರ ಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ…!
ಹಿಂದಿನ ಸರ್ಕಾರದ ಅನಾಚಾರಗಳನ್ನು ಶುದ್ಧಗೊಳಿಸುವ ಕಾರ್ಯ ತಿರುಪತಿ ದೇವಾಲಯ ದಿಂದಲೇ ಆರಂಭವಾಗಲಿದೆ…!!
- ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ