
ನವದೆಹಲಿ: ಈ ವರ್ಷ ದೇಶದಲ್ಲಿ ಅತ್ಯಧಿಕ ಮಳೆ ಆಗಲಿದೆ. ಮುಂದಿನ ನಾಲ್ಕು ತಿಂಗಳು ಕಾಲ ಸಮೃದ್ಧ ಮಳೆಯ ಆಗಮನ ಕುರಿತು ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆ (IMD)
ಪ್ರತಿ ವರ್ಷ ಜೂನ್ ತಿಂಗಳ ನಂತರ ಮುಂಗಾರು ಪ್ರಾರಂಭವಾಗುತ್ತಿತ್ತು ಆದರೆ ಇದೀಗ ಈ ವರ್ಷ ಮುಂಗಾರು ಮಳೆ ಮೇ ತಿಂಗಳ ಮೂರನೇ ವಾರದಿಂದ ಪ್ರಾರಂಭವಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.
ಕಳೆದ ವರ್ಷ ಹಿಂಗಾರು ಮುಂಗಾರು ಎರಡು ಕೂಡ ಸರಿಯಾಗಿ ಆಗದ ಕಾರಣ ಈ ನೀರಿಗೆ ತುಂಬಾ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು ರೈತರೂ ಕಂಗಾಲಾಗಿ ಹೋಗಿದ್ದರು ಆದರೆ ಇದೀಗ ಅವಮಾನ ಇಲಾಖೆ ನೀಡಿದ ಸೂಚನೆಯಿಂದ ರೈತರ ಮುಖದಲ್ಲಿ ನಗು ಮೂಡಿದೆ.
ಕಳೆದ ಬಾರಿಗಿಂತ ಈ ಬಾರಿ ದೇಶದಲ್ಲಿ ಉತ್ತಮ ಮಳೆಯಾಗುವುದು ಎಂದು ಅವಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.
ಈ ವರ್ಷ ನೈರುತ್ಯ ಮುಂಗಾರು ಮೇ 31ರ ವೇಳೆಗೆ ಕೇರಳ ಪ್ರವೇಶಿಸುವ ಸಂಭವವಿದೆ ಈ ದಿನಾಂಕದಲ್ಲಿ ನಾಲ್ಕೈದು ದಿನ ಹಿಂದೆ ಮುಂದೆ ಆಗಬಹುದು ಇಂದು ತಿಳಿಸಿದೆ ಅವಮಾನ ಇಲಾಖೆ.
ಹಾಗೆ ಇನ್ನು ಮೂರು ನಾಲ್ಕು ದಿನ ರಾಜ್ಯದ ಕೆಲವು ಭಾಗಗಳಲ್ಲಿ ಗುಡುಗು ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಕಳೆದ ವಾರ ಬೆಂಗಳೂರಿನಲ್ಲಿ ಭರ್ಜರಿ ಮಳೆ ಆಗಿತ್ತು ಮಳೆಯ ಆರ್ಭಟಕ್ಕೆ ಜನ ಜೀವನ ಕೂಡ ಅಸ್ತವ್ಯಸ್ತಗೊಂಡಿತ್ತು.
ಹುಬ್ಬಳ್ಳಿ ,ಬೆಳಗಾವಿ, ಧಾರವಾಡ, ದಕ್ಷಿಣ ಕನ್ನಡ, ಕೊಡಗು ಚಿಕ್ಕಮಂಗಳೂರು, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಈ ಜಿಲ್ಲೆಗಳಲ್ಲಿ ಕಳೆದ ಎರಡು ದಿನದಿಂದ ಸಾಧಾರಣ ಮಳೆ ಆಗುತ್ತಿತ್ತು ಇನ್ನೂ ಎರಡರಿಂದ ಮೂರು ದಿನ ಸಾಧಾರಣ ಮಳೆ ಆಗಲಿದೆ.
ಉಡುಪಿ ಜಿಲ್ಲೆಯ ಕೆಲವು ಭಾಗದಲ್ಲಿ ಮಂಗಳವಾರ ಜೋರಾಗಿ ಮಳೆ ಆಗಿತ್ತು ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಕರಾವಳಿ ಭಾಗದಲ್ಲಿ ಮಳೆ ಗಾಳಿ ಗುಡುಗು ಜೋರಾಗಿ ಆಗುವ ಸಾಧ್ಯತೆ ಇದೆ ಎಂದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ರೈತರಿಗೆ ಈ ಬಾರಿ ಮಳೆರಾಯ ಖುಷಿ ಕೊಡುವ ಮುನ್ಸೂಚನೆ ಕೊಟ್ಟಿದ್ದಾನೆ