
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಕ ತಂಡವನ್ನ ರಚನೆ ಮಾಡಿತ್ತು ಒಂದೊಂದಾಗಿ ಮಾಹಿತಿಯನ್ನ ಕಲೆ ಹಾಕುತ್ತಿರು SITಇದೀಗ ನೋಟಿಸ್ ನೀಡಿದೆ..!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯಾದ್ಯಂತ ಪ್ರತಿಭಟನೆಗಳು ಹಾಗೂ ದೊಡ್ಡ ಹೈಡ್ರಾಮಗಳೇ ನಡೆದಿದೆ..!
ಹಾಗೆ ರಾಜಕೀಯವಾಗಿ ಆರೋಪ ಪ್ರತಿ ಆರೋಪ ಕೂಡ ಇಂದು ಕೇಳಿಬಂದಿದ್ದು.!
ಇದೀಗ ವಿಶೇಷ ತನಿಕ ತಂಡ ಈ ಪ್ರಕರಣಕ್ಕೆ ಇಂದು ತಂದೆ ಮಗ ಇಬ್ಬರಿಗೂ ನೋಟಿಸ್ ನೀಡಿದೆ 24 ಗಂಟೆ ಒಳಗಡೆ ಹಾಜೂರ ಆಗುವಂತೆ..!
ತುರ್ತು ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ರೇವಣ್ಣವರಿಗೂ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೂ ಎಸ್ಐಟಿ ಈಗ ನೋಟಿಸ್ ಅನ್ನ ಜಾರಿ ಮಾಡಿದೆ.
CRPCಸೆಕ್ಷನ್ 41(A)ಪ್ರಕಾರ ಎಸ್ಐಟಿ ನೋಟಿಸ್ ನೀಡಿದೆ..!