ಹಿಂದೂ ಪುರಾಣದ ಪ್ರಕಾರ ಸ್ನಾನ ಎಂದರೇನು? ಹಾಗೂ ಸ್ನಾನದ ಮಹತ್ವವೇನು.?

0
WhatsApp Image 2024-08-12 at 09.33.50_bedf7b7c

ಸ್ನಾನ ಸಂಸ್ಕೃತ ಪದವಾದ ಈ ಶಬ್ದ ಸ್ನಾನ ಎಂದರೆ ಸ್ವಚ್ಛತೆ ಶುದ್ಧತೆ ಹಾಗೂ ತೊಳೆದುಕೊಳ್ಳುವುದು ಎಂದು ಅರ್ಥ ಈ ಸ್ನಾನ ಎನ್ನುವ ಪದಕ್ಕೆ ಸನಾತನ ಹಿಂದೂ ಧರ್ಮದಲ್ಲಿ ವಿಶೇಷವಾದಂತಹ ಮಹತ್ವವಿದೆ.

ಸ್ನಾನವನ್ನು ಬೆಳಿಗ್ಗೆ ಹಾಗೂ ಸಂಜೆ ಯಾವ ಸಮಯದಲ್ಲಿ ಮಾಡಬೇಕು.

ಸ್ನಾನವನ್ನು ಬೆಳಿಗ್ಗೆ ಸೂರ್ಯೋದಯದಕ್ಕೆ ಮುಂಚೆ ಅಥವಾ ಎಂಟು ಗಂಟೆಯೊಳಗೆ ಸ್ನಾನವನ್ನು ಮಾಡಬೇಕಾಗುತ್ತದೆ ಇದಾದ ನಂತರ ಸ್ನಾನ ಮಾಡಿದರೆ ಅದು ರಾಕ್ಷಸ ಸ್ನಾನ ಎಂದು ಹೇಳುತ್ತಾರೆ.

ಎಂಟು ಗಂಟೆಯ ಮೇಲೆ ಸ್ನಾನವನ್ನು ಮಾಡಬಾರದು ಹಾಗೆ ಸ್ನಾನಕ್ಕೂ ನಿಯಮಗಳಿದೆ ಇದು ಹಿಂದೂ ಧರ್ಮದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದ ಪದ್ಧತಿ

ಇದು ಸ್ಥಾನದ ಬಗ್ಗೆ ಮಾಹಿತಿ ನಿರಂತರ ಸುದ್ದಿಗಳಿಗಾಗಿ ಹಾಗೂ ನಿರಂತರ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಪೇಜ್ ಗೆ ಭೇಟಿ ನೀಡಿ

Leave a Reply

Your email address will not be published. Required fields are marked *