ಮಂಗಳಸೂತ್ರ ಹಾಗೂ ಮೂರು ಗಂಟುಗಳನ್ನು ಕಟ್ಟುವುದರ ಮಹತ್ವವೇನು.?

ಹಿಂದು ವಿವಾಹ ಸಂಪ್ರದಾಯದಲ್ಲಿ ಮಂಗಳಸೂತ್ರಕ್ಕೆ ಪವಿತ್ರ ಬಂಧನ ಎನ್ನುವಂತಹ ನಾಮವಿದೆ ಮಂಗಳ ಸೂತ್ರವನ್ನು ಧರಿಸಿದವರು ತಾಯಿ ದುರ್ಗಿಗೆ ಸಮ ಎಂದು ಹೇಳುತ್ತಾರೆ

ಪತಿ ಜೊತೆ ಇರುವ ತನಕ ಎಂದಿಗೂ ಮಂಗಳಸೂತ್ರವನ್ನು ತೆಗೆಯಬಾರದು ಇದರಿಂದ ಪತಿಗೆ ಕಂಟಕವಾಗುತ್ತದೆ ಎಂದು ಒಂದು ನಂಬಿಕೆ ಇದೆ.

Leave a Comment

Your email address will not be published. Required fields are marked *

Scroll to Top