
ಒಟ್ಟು ಏಳು ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದ ಒಟ್ಟು 57 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ…!!
ಉತ್ತರ ಪ್ರದೇಶದ 13, ಪಂಜಾಬ್ ನ 13, ಬಿಹಾರದ 8, ಜಾರ್ಖಂಡ್ ನ 3, ಪಶ್ಚಿಮ ಬಂಗಾಳದ 9, ಒಡಿಶಾದ 6, ಹಿಮಾಚಲ ಪ್ರದೇಶದ 4, ಚಂಡೀಗಢದ 1 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ…!
ಪ್ರಧಾನಿ ನರೇಂದ್ರ ಮೋದಿ, ನಟಿ ಕಂಗನಾ ರಣಾವತ್, ಕಾಂಗ್ರೆಸ್ ನ ವಿಕ್ರಮಾದಿತ್ಯ ಸಿಂಗ್, ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಸೇರಿದಂತೆ ಘಟಾನುಘಟಿ ನಾಯಕರ ಭವಿಷ್ಯ ಇಂದು ಮತಯಂತ್ರದಲ್ಲಿ ಭದ್ರ ಆಗಲಿದೆ…!!
ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ…!
ಇಂದು ಸಂಜೆ 6.30 ರ ಬಳಿಕ ಎಕ್ಸಿಟ್ ಪೋಲ್ ಗಳು ಪ್ರಕಟ ಆಗಲಿವೆ…!!