
ಹೈಲೈಟ್ಸ್
ಕಳೆದ ಬಾರಿಗಿಂತಲೂ ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಹೆಚ್ಚು ಸ್ಥಾನ…!
ಯಾವುದೇ ಸರ್ವೇಯಲ್ಲೂ ಇಂಡಿ ಮೈತ್ರಿಕೂಟಕ್ಕೆ ಬಹುಮತ ಇಲ್ಲ…!!
ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಜೆಪಿ ಅದ್ಭುತವಾದ ಸಾಧನೆ ಮಾಡಲಿದೆ…!
ಬಹುತೇಕ ಸರ್ವೇಗಳ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಗೆ ಭಾರೀ ಹೊಡೆತ…!!
ಇನ್ನೊಂದೆಡೆ ಒಡಿಶಾದಲ್ಲಿ ಎರಡುವರೆ ದಶಕಗಳಿಂದ ಸೋಲಿಲ್ಲದ ಸರದಾರನ ರೀತಿಯಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಗೆ ಹೀನಾಯ ಸೋಲು ಎಂದ ಸಮೀಕ್ಷೆಗಳು…!
ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯುತ್ತೆ ಎಂದ ಬಹುತೇಕ ಸರ್ವೇಗಳು…!!
ಸಮೀಕ್ಷಾ ವರದಿ
1) ಇಂಡಿಯಾ ಟುಡೇ
NDA – 361 – 401 ಸ್ಥಾನಗಳು
I.N.D I.A – 131 – 166 ಸ್ಥಾನಗಳು
OTHERS – 08 – 20 ಸ್ಥಾನಗಳು
2) ಎಬಿಪಿ ನ್ಯೂಸ್ ಮತ್ತು ಸಿ ವೋಟರ್
NDA – 353 – 383 ಸ್ಥಾನಗಳು
I.N.D I.A – 152 – 182 ಸ್ಥಾನಗಳು
OTHERS – 04 – 12 ಸ್ಥಾನಗಳು
3) ರಿಪಬ್ಲಿಕ್ ಟಿವಿ
NDA – 359 ಸ್ಥಾನಗಳು
I.N.D I.A – 154 ಸ್ಥಾನಗಳು
OTHERS – 30 ಸ್ಥಾನಗಳು
4) ಜನ್ ಕಿ ಬಾತ್
NDA – 362 – 392 ಸ್ಥಾನಗಳು
I.N.D I.A – 141 – 161 ಸ್ಥಾನಗಳು
OTHERS – 10 – 20 ಸ್ಥಾನಗಳು
5) ಇಂಡಿಯಾ ಟಿವಿ ಮತ್ತು ಸಿ ಎನ್ ಎಕ್ಸ್
NDA – 371 – 401 ಸ್ಥಾನಗಳು
I.N.D I.A – 109 – 139 ಸ್ಥಾನಗಳು
OTHERS – 28 – 38 ಸ್ಥಾನಗಳು
6) ನ್ಯೂಸ್ ನೇಷನ್
NDA – 342 – 378 ಸ್ಥಾನಗಳು
I.N.D I.A – 153 – 169 ಸ್ಥಾನಗಳು
OTHERS – 21 – 23 ಸ್ಥಾನಗಳು
7) ನ್ಯೂಸ್ 18
NDA – 355 – 370 ಸ್ಥಾನಗಳು
I.N.D I.A – 125 – 140 ಸ್ಥಾನಗಳು
OTHERS – 42 – 52 ಸ್ಥಾನಗಳು
8) ಇಂಡಿಯಾ ನ್ಯೂಸ್ ಮತ್ತು ಡೈನಾಮಿಕ್ಸ್
NDA – 371 ಸ್ಥಾನಗಳು
I.N.D I.A – 125 ಸ್ಥಾನಗಳು
OTHERS – 47 ಸ್ಥಾನಗಳು
9) ಸುದರ್ಶನ್ ನ್ಯೂಸ್
NDA – 373 – 404 ಸ್ಥಾನಗಳು
Congress – 29 – 35 ಸ್ಥಾನಗಳು
OTHERS – 94 – 104 ಸ್ಥಾನಗಳು
10) ಝೀ ನ್ಯೂಸ್
NDA – 353 – 368 ಸ್ಥಾನಗಳು
I.N.D I.A – 118 – 133 ಸ್ಥಾನಗಳು
OTHERS – 43 – 48 ಸ್ಥಾನಗಳು