ರಾತ್ರಿಯ ಸಮಯದಲ್ಲಿ ಕನ್ನಡಿ ನೋಡಬಾರದು ಯಾಕೆ.?ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಕಾರಣಗಳೇನು.?

ಕನ್ನಡಿ ಅಂದರೆ ಅದಕ್ಕೆ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಎರಡು ರೀತಿಯ ಮಹತ್ವಗಳನ್ನು ನೀಡಲಾಗಿದೆ ಪ್ರತಿಬಿಂಬವನ್ನು ಪ್ರತಿನಿಧಿಸುವ ಒಂದು ವಸ್ತುವೇ ಕನ್ನಡಿ ಕನ್ನಡಿ ಬರಿ ಮಾನವರು ಉಪಯೋಗ್ಕೆ ಮಾತ್ರವಲ್ಲದೆ ದೇವಸ್ಥಾನದಲ್ಲಿ ದೇವರಿಗೆ ಅಲಂಕಾರ ಮಾಡಿದ ನಂತರ ಕನ್ನಡಿಯನ್ನು ತೋರಿಸುವ ಪದ್ಧತಿಯು ಕೂಡ ಇಂದಿನವರೆಗೂ ನಡೆದುಕೊಂಡು ಬಂದಿದೆ.

ಹಾಗೆ ಕನ್ನಡಿಗಗಳನ್ನು ಕೆಲವು ಸಮಯದಲ್ಲಿ ನೋಡಬಾರದು ಹಾಗೂ ಕೆಲವು ಸಮಯದಲ್ಲಿ ನೋಡಬಹುದು ಹಾಗೂ ಕನ್ನಡಿ ಯಾವ ದಿಕ್ಕಿನಲ್ಲಿ ಇಡಬೇಕು ಹೇಗೆ ಇಡಬೇಕು ಅನ್ನುವಂತದ್ದು ಕೂಡ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಈ ಲೇಖನದಲ್ಲಿ ರಾತ್ರಿಯ ಸಮಯದಲ್ಲಿ ಕನ್ನಡಿಯನ್ನು ಯಾಕೆ ನೋಡಬಾರದು ಹಾಗೂ ಇದರ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಮಹತ್ವಗಳು ಏನು ಅನ್ನೋದನ್ನ ತಿಳಿದುಕೊಳ್ಳೋಣ

ಹಾಗೂ ತಲೆ ಕೂದಲು ಬಿಚ್ಚಿಕೊಳ್ಳಬಾರದು

ನಮ್ಮ ಆಧುನಿಕ ಜೀವನಶೈಲಿಯು ನಮ್ಮ ಪೂರ್ವಜರು ಹಾಕಿಕೊಟ್ಟಂತಹ ಎಷ್ಟು ಮಾರ್ಗಗಳಿಂದ ಬಹಳ ದೂರ ಸರಿಯುತ್ತಿದೆ ಹಿಂದಿನ ಕಾಲದಲ್ಲಿ ಪ್ರತಿಯೊಂದು ಕೂಡ ವೈಜ್ಞಾನಿಕ ಹಾಗೂ ಅಧ್ಯಾತ್ಮಕ ಕಾರಣಗಳಿಂದ ಮಾಡುತ್ತಿದ್ದರು ಆದರೆ ಆಧುನಿಕ ಜೀವನದಲ್ಲಿ ನಮಗೆ ಅಷ್ಟು ಸಮಯ ಕೂಡ ಇಲ್ಲ ಹಾಗೆ ಕೆಲಸದ ಒತ್ತಡ ಜೀವನ ಶೈಲಿ ಹಿರಿಯರು ಹಾಕಿಕೊಟ್ಟಂತಹ ಮಾರ್ಗಗಳ ಜೊತೆ ನಮಗೆ ಹೋಗಲು ಸಾಧ್ಯವಾಗುತ್ತಿಲ್ಲ ಆದರೆ ಹಿಂದಿನವರು ಹೇಳುವಂತೆ ರಾತ್ರಿ ಸಮಯದಲ್ಲಿ ಕನ್ನಡಿ ಯಾಕೆ ನೋಡಬಾರದು ಅನ್ನುವಂತದ್ದು ತಿಳಿದುಕೊಂಡು ಅದೇ ರೀತಿ ರಾತ್ರಿಯ ಸಮಯದಲ್ಲಿ ತಲೆ ಕೂದಲನ್ನು ಯಾಕೆ ಬಿಚ್ಚಿಕೊಳ್ಳಬಾರದು ಅನ್ನುವಂತಹ ವಿಷಯವನ್ನು ತಿಳಿದುಕೊಳ್ಳೋಣ.

ರಾತ್ರಿಯ ಸಮಯದಲ್ಲಿ ತಲೆ ಕೂದಲನ್ನು ಬಿಚ್ಚಿಕೊಳ್ಳುವುದರಿಂದ ಆಗುವ ಅಪಾಯಗಳು

ನಮಸ್ತೆ ಸ್ನೇಹಿತರೆ ರಾತ್ರಿ ಸಮಯದಲ್ಲಿ ತಲೆ ಕೂದಲುಗಳನ್ನು ಬಿಚ್ಚಿಕೊಳ್ಳುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಮ್ಮ ಮೇಲೆ ದುಷ್ಟಶಕ್ತಿಗಳು ದಾಳಿ ಮಾಡುತ್ತದೆ ಅದಕ್ಕೆ ಕಾರಣ ಏನೆಂದರೆ ನಮಗೆ ಹಲವಾರು ಕಥೆಗಳು ಗೊತ್ತೇ ಇದೆ ದೆವ್ವ ಬೂತ ಹಾಗೂ ದುಷ್ಟ ಶಕ್ತಿಗಳ ಬಗ್ಗೆ ಇದು ನಂಬುವವರ ವಿವೇಚನಕ್ಕೆ ಬಿಟ್ಟಿದ್ದು ಅವರವರ ನಂಬಿಕೆಯ ಮೇಲೆ ಅವರವರ ಚಿಂತನೆಗಳು ಆದರೂ ನಾವು ಇಲ್ಲಿ ಸಂಗ್ರಹಿಸಿದ ವಿಚಾರಗಳನ್ನ ಹೇಳುತ್ತಿದ್ದೇವೆ .

ದುಷ್ಟಶಕ್ತಿಗಳು ಗೋಚರವಾಗುವುದಿಲ್ಲ ಒಂದು ರೀತಿಯ ಮಾಯೆ ಹಾಗೆ ದುಷ್ಟ ಶಕ್ತಿಗಳು ಯಾವುದಾದರೂ ಮನುಷ್ಯನ ದೇಹದಲ್ಲಿ ಸೇರಿಕೊಂಡರೆ ತಲೆ ಕೂದಲುಗಳು ಬಿಚ್ಚಿಕೊಳ್ಳುತ್ತಾರೆ ಇದು ಸಹಜವಾಗಿ ನಮಗೆ ಗೊತ್ತಿದೆ ಹಾಗೆ ತಲೆ ಕೂದಲುಗಳನ್ನು ಬಿಚ್ಚಿಕೊಳ್ಳುವುದರಿಂದ ನಮ್ಮ ತಲೆ ಕೂದಲು ತುಂಬಾ ಸೂಕ್ಷ್ಮವಾಗಿರುತ್ತೆ ದುಷ್ಟ ಶಕ್ತಿಗಳು ತಲೆ ಕೂದಲಿನ ಮಾರ್ಗದಿಂದ ದೇಹವನ್ನ ಪ್ರವೇಶಿಸುತ್ತದೆ ಇದರಿಂದ ದೇಹದಲ್ಲಿ ಆರೋಗ್ಯ ಸಮಸ್ಯೆ ಹಾಗೂ ಇನ್ನು ಅನೇಕ ರೀತಿಯಾದಂತಹ ಸಮಸ್ಯೆಗಳು ಪ್ರಾರಂಭವಾಗುತ್ತದೆ ಎಂದು ನಮ್ಮ ಪ್ರಾಚೀನರು ಹೇಳುತ್ತಿದ್ದರು ಅದೇ ರೀತಿ ರಾತ್ರಿ ಹೊತ್ತು ತಲೆ ಕೂದಲು ಯಾಕೆ ಕಟ್ಟಿಕೊಳ್ಳಬೇಕು ಅನ್ನೋದಕ್ಕೆ ಇದೊಂದು ಉದಾಹರಣೆ.

ವೈಜ್ಞಾನಿಕ ಕಾರಣ

ರಾತ್ರಿ ಸಮಯದಲ್ಲಿ ತಲೆ ಕೂದಲನ್ನು ಯಾಕೆ ಬಿಚ್ಚಿಕೊಳ್ಳಬಾರದು ಎಂದರೆ ದೇಹದ ಎಲ್ಲಾ ಭಾಗದ ಸಂಪರ್ಕಗಳನ್ನು ತಲೆ ಕೂದಲು ಹೊಂದಿರುತ್ತದೆ ಇದರಿಂದ ಏನಾಗುತ್ತದೆ ಎಂದರೆ ತಲೆ ಕೂದಲು ಬಿಚ್ಚುವುದರಿಂದ ದೇಹದ ನಾಡಿಗಳು ರಕ್ತ ಸಂಚಾರವನ್ನು ನಿಧಾನಗತವಾಗಿ ಮಾಡುತ್ತದೆ ಹಾಗೆ ಇದರಿಂದ ಮಂಡಿ ನೋವು ಕುತ್ತಿಗೆ ನೋವು ಪ್ರಾರಂಭವಾಗುತ್ತದೆ ಹಾಗೆ ತಲೆಗಳು ಭಾರವಾಗಿ ಎಳೆಯುವುದರಿಂದ ನಿದ್ರೆಯ ಮಂಪರು ಹೆಚ್ಚಾಗುತ್ತದೆ ಹಾಗೆ ನೆನಪಿನ ಶಕ್ತಿಯು ಕೂಡ ಕಮ್ಮಿಯಾಗುತ್ತದೆ ಎಂದು ಹೇಳುತ್ತಾರೆ.

ರಾತ್ರಿ ಸಮಯದಲ್ಲಿ ತಲೆ ಕೂದಲನ್ನು ಯಾಕೆ ಬಿಚ್ಚಿಕೊಳ್ಳಬಾರದು ಇದಿಷ್ಟು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಮಹತ್ವಗಳು ಇದು ಈಗಿನಿಂದ ಬಂದಿರುವುದನ್ನು ತಂದು ಅಲ್ಲ ಸಾವಿರಾರು ವರ್ಷಗಳಿಂದ ಭಾರತೀಯರು ನಡೆಸಿಕೊಂಡು ಬಂದಂತಹ ಒಂದು ನಿಯಮಗಳು ಎಲ್ಲದಕ್ಕೂ ಕೂಡ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಕಾರಣಗಳನ್ನು ಕೊಟ್ಟಿದ್ದಾರೆ.

Leave a Comment

Your email address will not be published. Required fields are marked *

Scroll to Top